Weekends are something that the youngsters long for in the city. They wish to go and have some gala time. But, in order to enjoy like this, one particular gang that didn’t have money began chain snatching and targeting the women in the streets of Pulakeshi Nagar. Take a look.
ದುಡಿದ ದುಡ್ಡಲ್ಲಿ ಮೋಜು ಮಾಡಿದ್ರೆ ಓಕೆ ಅನ್ಬಹುದು.. ಅಪ್ಪ ಅಮ್ಮನ ದುಡ್ಡಲ್ಲಿ ಪಾರ್ಟಿ ಮಾಡಿದ್ರೆ ಛೇ ಅಂತೇಳಿ ಸುಮ್ಮನಾಗಬಹುದು.. ಆದ್ರೆ, ಇನ್ನೊಬ್ಬರ ಸುಲಿಗೆ ಮಾಡಿ ಶೋಕಿ ಮಾಡೋರಿಗೆ ಏನ್ ಹೇಳ್ಬೇಕು.. ಇವರು ಅಂಥವರೇ.. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ಖದೀಮರು ಈಗ ಅಂದರ್ ಆಗಿದ್ದಾರೆ.
► Download TV9 Kannada Android App: ► Subscribe to Tv9 Kannada: ► Like us on Facebook: ► Follow us on Twitter: ► Follow us on Pinterest: ► Follow us on Instagram:
0 Comments