
ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆ ಎನ್ನುವುದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು ಓದುಗರಿಗೆ ಮಾರ್ಗದರ್ಶನದ ಕೊರತೆ, ಬಡತನ, ನಿರುದ್ಯೋಗ ಸಮಸ್ಯೆ, ಮಾನಸಿಕ ಒತ್ತಡಗಳು, ಬಾಹ್ಯ ಆಕರ್ಷಣೆ, ಮುಂತಾದವುಗಳಿಂದ ಸರ್ಕಾರಿ ಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇದ್ದರು ಕೂಡಾ ಕೆಲಸದಿಂದ ವಂಚಿತರನ್ನಾಗಿ ಮಾಡಿದೆ ಗ್ರಾಮೀಣ ಮತ್ತು ನಗರ ಪ್ರದೇಶದ ಅಭ್ಯರ್ಥಿಗಳನ್ನು ಸೂಕ್ತ ಮಾರ್ಗದರ್ಶನದ ಮೂಲಕ ಅವರ ಗುರಿಯನ್ನು ತಲುಪಲು ನಾವು ಈ ಚಾನಲ್ ಪ್ರಾರಂಭಿಸಿದ್ದು ನಿಮ್ಮನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನಿಗೊಳಿಸುವ ನಿಟ್ಟಿನಲ್ಲಿ ನನ್ನ ಕೈಲಾದ ಸಹಾಯ ಮಾಡಬೇಕೆನ್ನುವ ಹಂಬಲ ನಾನು ಕೂಡಾ ಗ್ರಾಮೀಣ ಭಾಗದ ಅಭ್ಯರ್ಥಿಯಾಗಿದ್ದು ಎಲ್ಲ ಸಮಸ್ಯೆಗಳನ್ನು ಪಂಥಾಹ್ವಾನವನ್ನಾಗಿ ಸ್ವೀಕರಿಸಿ ನಮ್ಮೊಂದಿಗೆ ನಿಮ್ಮನ್ನು ಮಾರ್ಗದರ್ಶಿಸುವ ಚಿಕ್ಕ ಪ್ರಯತ್ನ. ಕರ್ನಾಟಕ ಸರ್ಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಹಗಲಿರುಳು ವಿಡಿಯೋಗಳ ಮೂಲಕ ಅಧ್ಯಾಪನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
ನಿಮ್ಮ ಯಶಸ್ಸಿಗೆ ನಾವು ಕೈ ಜೋಡಿಸುತ್ತೆವೆ, ಕೂಡಲೆ ಚಾನಲ್ SUBSCRIBES ಮಾಡಿ ನಿಮ್ಮ ಸ್ನೇಹಿತರಿಗೂ SHARE ಮಾಡಿ.
ಧನ್ಯವಾದಗಳೊಂದಿಗೆ.....
0 Comments